ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Condemning the attack on The Hindu

Everyone may be aware of the fact that the Coimbatore office of The Hindu, India’s national newspaper, has been attacked by a faction of Tamil chauvinist group last week. The article titled ‘The dangers of Tamil chauvinism’ by Malini Parthasarathy, Senior Sub Editor of The Hindu, might have enraged the sentiments of the lesser known Tamil chauvinist group - Periyar Dravidar Kazhagam. Malini Parthasarathy, in her above mentioned article, has clearly stated that the LTTE which is active in Srilanka is nothing but a terrorist group and the path it has been following over the years to resolve the issue of Tamilians has no respect in any democratic society. Over the years the LTTE has been engaged in murdering Srilankan ministers and innocent civilians who have got nothing to do with the political affairs of the State. The Hindu in its editorial pages has condemned this inhuman and anti-democratic behaviour of the LTTE. The Hindu has never turned a blind eye towards the problems faced by Sr

ನೀನಿದ್ದರೂ ಜಗತ್ತಿನಲ್ಲಿ ಅನ್ಯಾಯ ಏಕೆ ನಡೆಯುತ್ತಿದೆ?

ದೇವರೇ , ನಿನಗೊಂದು ನಮಸ್ಕಾರ. ನಾನು ಹುಟ್ಟಿದಾಗಿನಿಂದ ನಿನ್ನ ಬಗ್ಗೆ ಸಾಕಷ್ಟು ಬಾರಿ ಕೇಳಿದ್ದೇನೆ. ನನಗೆ ಹೊರಜಗತ್ತನ್ನು ತೋರಿಸುವುದಕ್ಕೆ ಮುಂಚೆಯೇ ನನ್ನ ತಂದೆ ತಾಯಿ ದೇವರ ಕೋಣೆಗೆ ಕರೆದುಕೊಂಡು ಹೋಗಿ ನಿನ್ನನ್ನು ತೋರಿಸಿದರು. ದೇವರನ್ನು ನಂಬು. ಆತನಲ್ಲಿ ವಿದ್ಯೆ, ಬುದ್ಧಿಯನ್ನು ದಯಪಾಲಿಸುವಂತೆ ಕೇಳಿಕೊ. ಆತ ಭಕ್ತರು ಕೇಳಿದ್ದೆಲ್ಲವನ್ನೂ ನೀಡುತ್ತಾನೆ ಎಂದರು. ನೆಲಮುಟ್ಟಿ ನಿನಗೆ ನಮಸ್ಕರಿಸುವುದನ್ನೂ ಹೇಳಿಕೊಟ್ಟರು. ದೇವರನ್ನು ತೋರಿಸಮ್ಮಾ ಅಂತ ಕೇಳಿದ್ದಕ್ಕೆ ಕಲ್ಲಿನ ವಿಗ್ರಹವನ್ನು ತೋರಿಸಿ ಅಲ್ಲಿ ದೇವರಿದ್ದಾನೆ ಅಂತ ಹೇಳಿದರು. ಆದರೆ ನನಗೆ ನೀನು ಕಾಣಲಿಲ್ಲ. ಕೊನೆಗೆ ಸ್ವಲ್ಪ ಬುದ್ಧಿ ಬಂದ ನಂತರ, ಪುಟ್ಟಾ, ದೇವರು ಕಲ್ಲಿನ ಮೂರ್ತಿಯಲ್ಲಿಲ್ಲಪ್ಪಾ. ಆತ ಈ ಸೃಷ್ಟಿಯ ಅಣು ಅಣುವಿನಲ್ಲೂ ಇದ್ದಾನೆ. ಆತ ಎಲ್ಲವನ್ನೂ, ಎಲ್ಲರನ್ನೂ ಗಮನಿಸುತ್ತಿದ್ದಾನೆ ಅಂತ ತಿಳಿಸಿದರು. ಅವರ ಮಾತನ್ನು ನಂಬಿದೆ. ಅಷ್ಟಕ್ಕೂ ಅವರ ಮಾತನ್ನು ನಂಬದೆ ಬೇರೆ ವಿಧಿಯಿರಲಿಲ್ಲ. ಆದರೂ ಈ ಜಗತ್ತನ್ನಿಡೀ ನೋಡಿಕೊಳ್ಳಲು ಅದೆಷ್ಟು ಮಂದಿ ದೇವರಿದ್ದಾರೆ ಎಂಬ ಅನುಮಾನ ಇದ್ದೇ ಇತ್ತು. ಬುದ್ಧಿ ಸ್ವಲ್ಪಮಟ್ಟಿಗೆ ಪಕ್ವವಾದ ನಂತರ ದೇವನೊಬ್ಬ, ನಾಮ ಹಲವು ಅಂತ ಕಲಿಸಿದರು. ಅದನ್ನೂ ಒಪ್ಪಿಕೊಂಡೆ. ದೇವರ ಇಚ್ಛೆಯಿಲ್ಲದೆ ಈ ಜಗತ್ತಿನಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ. ಎಲ್ಲವೂ ದೇವರ ಇಚ್ಛೆಗೆ ಅನುಗುಣವಾಗಿಯೇ ನಡೆಯುತ್ತವೆ. ದೇವರನ್ನು ನಂಬುವವ ಜೀವನದಲ್ಲಿ ಕಷ್ಟ