ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೇಶಪ್ರೇಮ ಅನ್ನುವುದು ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಮಾತ್ರ ಸೀಮಿತವಾ?

ಮೊಹಾಲಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು ಕ್ರಿಕೆಟ್ ಆಟದಲ್ಲಾ? ಅಥವಾ ಯುದ್ಧದಲ್ಲಾ? ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಪಂದ್ಯ ಗೆದ್ದ ನಂತರ ಕ್ರಿಕೆಟ್ ಪ್ರೇಮಿಗಳು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಭ್ರಮಿಸಿದ ಪರಿ ನೋಡಿದರೆ, ಭಾರತ ಗೆಲುವು ಸಾಧಿಸಿದ್ದು ಕ್ರಿಕೆಟ್ ಪಂದ್ಯವೊಂದರಲ್ಲಿ ಅಲ್ಲ; ಅದಕ್ಕಿಂತಲೂ ಮಿಗಿಲಾದ ಸ್ಪರ್ಧೆಯೊಂದರಲ್ಲಿ ಎಂಬ ಭಾವನೆ ಮೂಡುತ್ತಿತ್ತು.

‘ಯುವಜನತೆಯಲ್ಲಿ ದೇಶದ ಬಗ್ಗೆ ಗೌರವ ಇಲ್ಲ, ದೇಶಭಕ್ತಿಯೇ ಇಲ್ಲ’ ಎಂಬಂತಹ ಗೊಣಗಾಟಗಳಿಗೆ ಉತ್ತರ ಎಂಬಂತಿತ್ತು ಅಂದಿನ ಸಂಭ್ರಮಾಚರಣೆ.

ಹಾಗಾದರೆ ಯುವಕರ ದೇಶಪ್ರೇಮ ಎಂದರೆ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಮಾತ್ರ ಉಕ್ಕಿಬರುವಂಥದ್ದಾ? ಬೇರೆ ದೇಶಗಳ ವಿರುದ್ಧ ಭಾರತ ಜಯಗಳಿಸಿದಾಗ ಈ ಪರಿಯ ಖುಷಿ ಏಕಿರುವುದಿಲ್ಲ? ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳಾದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಗೆದ್ದಾಗ ಈ ಪರಿಯ ದೇಶಪ್ರೇಮ ಎಲ್ಲಿ ಅಡಗಿರುತ್ತದೆ? ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ೮೫ ರನ್ ಸಿಡಿಸಿದಾಗ ನಮ್ಮಲ್ಲಿ ಉಕ್ಕಿ ಬರುವ ಭಾವನೆಗಳು ಅದೇ ‘ಕ್ರಿಕೆಟ್ ದೇವತೆ’ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದಾಗ ಏಕೆ ಸ್ಫುರಿಸುವುದಿಲ್ಲ? ಎಂಬ ಪ್ರಶ್ನೆಗಳೂ ಹಿರಿಯರಿಂದ ಸಹಜವಾಗಿಯೇ ಬಂದವು.

ನಿಜ, ಪಾಕಿಸ್ತಾನದ ವಿರುದ್…

ಆ ಪ್ರಶ್ನೆಗೆ ಮಹಾತ್ಮ ಗಾಂಧೀಜಿಯೂ ಉತ್ತರ ನೀಡಲಾರರು...

‘ನೀವುಭೇಟಿಮಾಡುವಪುಟಾಣಿಗಳನ್ನೆಲ್ಲಾವಿಜ್ಞಾನಿ, ಎಂಜಿನಿಯರ್, ಡಾಕ್ಟರ್ಆಗುಎಂದುಹುರಿದುಂಬಿಸುತ್ತೀರಿ. ಆದರೆನೀವುಯಾರನ್ನೂರೈತನಾಗುಎಂದುಪ್ರೋತ್ಸಾಹಿಸುವುದಿಲ್ಲ. ಯಾಕೆಕಲಾಂ?’

ಇತ್ತೀಚೆಗೆಬೆಂಗಳೂರಿಗೆಬಂದಿದ್ದಭಾರತರತ್ನಅಬ್ದುಲ್ಕಲಾಂಗೆಶಾಲಾವಿದ್ಯಾರ್ಥಿಯೊಬ್ಬಈಪ್ರಶ್ನೆಕೇಳಿದಾಗಒಮ್ಮೆಅವರಬಾಯಿತಡವರಿಸಿರಬಹುದು. ಆದರೆಅವರಿಗೆಆಪ್ರಶ್ನೆಗೆಉತ್ತರಥಟ್ಟನೆಹೊಳೆದಿರಲಿಕ್ಕಿಲ್ಲ.

ಕಾಲಚಕ್ರದಮೇಲೆಕುಳಿತುಒಮ್ಮೆಹಿಮ್ಮುಖವಾಗಿಚಲಿಸೋಣ. ‘ಅಂವತನ್ನತೋಟವನ್ನುಸರಿಯಾಗಿನೋಡಿಕೊಳ್ಳುತ್ತಿಲ್ಲವಂತೆ. ಅವನಅಪ್ಪಅದೆಷ್ಟುಕಷ್ಟಪಟ್ಟುಆತೋಟವನ್ನುಬೆಳೆಸಿದರು. ಅವನಿಗಾಗಿಬಿಟ್ಟುಹೋದರು. ಈಸೋಂಬೇರಿಪಿತ್ರಾರ್ಜಿತತೋಟವನ್ನುಹಾಳುಮಾಡಿಕೊಳ್ಳುತ್ತಿದ್ದಾನೆ.’

ನಾವಿನ್ನೂಚಿಕ್ಕವರಾಗಿದ್ದಾಗನಮ್ಮಊರಿನಲ್ಲಿಈರೀತಿಯಮಾತುಗಳುಊರಿನಹಿರಿಯರಬಾಯಲ್ಲಿಆಗಾಗಕೇಳಿಬರುತ್ತಲೇಇದ್ದವು. ‘ಬೇಜವಾಬ್ದಾರಿ’ ವ್ಯಕ್ತಿತನ್ನಕುಟುಂಬವನ್ನುಸರಿಯಾಗಿನೋಡಿಕೊಳ್ಳದಿದ್ದರೂಆದೀತು, ಆದರೆಆತತನ್ನತೋಟವನ್ನೋಅಥವಾಹೊಲವನ್ನೋಚೆನ್ನಾಗಿನೋಡಿಕೊಂಡಿರದಿದ್ದರೆಊರವರಬಾಯಲ್ಲಿನಗೆಪಾಟಲಿಗೆಈಡಾಗುತ್ತಿದ್ದ. ಕೃಷಿಮತ್ತುರೈತಾಪಿಯಬಗ್ಗೆವ್ಯಕ್ತಿಯೊಬ್ಬತೋರಿಸುತ್ತಿದ್ದಶ್ರದ್ಧೆಯಆಧಾರದಮೇಲೆಆತನವ್ಯಕ್ತಿತ್ವವನ್ನುಅಳೆಯುತ್ತಿದ್ದರುನಮ್ಮಹಿರಿಯರು.

ಇವತ್ತಿನಸಂದರ್ಭಬೇರೆಯೇಆಗಿದೆ. ‘ಅಂವತನ್ನತೋಟಮಾರಿದ. ಬೆಂಗಳೂರಿನಲ್ಲಿಫ್ಲಾಟ್ಕೊಂಡಿದ್ದಾನಂತೆ. ಇನ್ನುಅಂವಅಲ್ಲೇಇರ್ತಾನಂತೆ’ ಇಂಥಮಾತುಗಳುಇವತ್ತುನಮ್ಮಹಳ್ಳಿಗರಬಾಯಲ್ಲಿಬಹಳಹೆಮ್ಮೆ…