ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನ್ನ ಕೊಡುವ ಭಾಷೆಯಾಗಲಿ ಕನ್ನಡ

ಇನ್ನೇನುಕೆಲವೇದಿನಗಳಲ್ಲಿಮತ್ತೆಕನ್ನಡರಾಜ್ಯೋತ್ಸವಬರಲಿದೆ. ಕನ್ನಡಭಾಷೆಯನ್ನುಗಟ್ಟಿಗೊಳಿಸುವಕುರಿತುಭರ್ಜರಿಚರ್ಚೆಗಳುರಾಜ್ಯದಾದ್ಯಂತನಡೆಯಲಿವೆ. ಹಾಗೆಯೇಕೆಲವುದಿನಗಳಲ್ಲಿಆಚರ್ಚೆಗಳುಮನಸ್ಸಿನಮೂಲೆಸೇರಲಿವೆ.

ಅದೇನೇಇರಲಿ, ಈಕೆಳಗಿನಒಂದಷ್ಟುಸಂಗತಿಗಳನ್ನುಗಮನಿಸಿ. ಕರ್ನಾಟಕದಲ್ಲಿಇಂಗ್ಲಿಷ್ಗೆಂದೇಪ್ರತ್ಯೇಕವಿಶ್ವವಿದ್ಯಾಲಯಇಲ್ಲ. ಇಂಗ್ಲಿಷ್ಪುಸ್ತಕಪ್ರಾಧಿಕಾರ, ಇಂಗ್ಲಿಷ್ಸಾಹಿತ್ಯಪರಿಷತ್ತು, ಇಂಗ್ಲಿಷ್ಕಾವಲುಪಡೆ, ಇಂಗ್ಲಿಷ್ಮತ್ತುಸಂಸ್ಕೃತಿಇಲಾಖೆ... ಇವ್ಯಾವುದೂಇಲ್ಲ. ಯಾವುದೇರೀತಿಯಸರಕಾರಿಕೃಪೆಮತ್ತುಮೇಲೆತಿಳಿಸಿದಅನೇಕಇಲ್ಲಗಳಹೊರತಾಗಿಯೂಇವತ್ತುಇಂಗ್ಲಿಷ್ಭಾಷೆಕನ್ನಡಭಾಷೆಗೆಸಡ್ಡುಹೊಡೆದುನಿಂತಿದೆ. ರಾಜಧಾನಿಯಲ್ಲೇಇಬ್ಬರುಅಪರಿಚಿತರುಎದುರಾದರೆಮಾತನಾಡುವುದುಇಂಗ್ಲಿಷ್ನಲ್ಲಿಎಂಬಷ್ಟರಮಟ್ಟಿಗೆಈಭಾಷೆಬೆಳೆದಿದೆ.

ಇದಕ್ಕೆಕಾರಣಹುಡುಕುವುದುಕಷ್ಟದಸಂಗತಿಯೇನಲ್ಲ. ಕೆಲವೇವರ್ಷಗಳಹಿಂದಿನವರೆಗೆಒಂದುರೀತಿಯಲ್ಲಿಫ್ಯಾಷನ್ಮಾತ್ರಆಗಿದ್ದಇಂಗ್ಲಿಷ್ಇವತ್ತುತನ್ನಭಾಷಿಗನನ್ನುಹೊಟ್ಟೆಹೊರೆಯುವಮಟ್ಟಕ್ಕೆಬೆಳೆದುನಿಂತಿದೆ. ಇವತ್ತುಮುಗಿಬಿದ್ದುಇಂಗ್ಲಿಷ್ಕಲಿಯುತ್ತಿರುವವರೆಲ್ಲರೂಇಂಗ್ಲಿಷ್ಸಾಹಿತ್ಯ, ಷೆಕ್ಸ್ಪಿಯರ್ಮೇಲಿನಪ್ರೀತಿಯಿಂದಆಭಾಷೆಯನ್ನುಕಲಿಯುತ್ತಿಲ್ಲ. ಇಂಗ್ಲಿಷ್ಕಲಿತರೆಕೆಲಸಸಿಗುತ್ತದೆ, ಇಂಗ್ಲಿಷ್ಭಾಷೆಅನ್ನಕೊಡಬಲ್ಲಸಾಮರ್ಥ್ಯಹೊಂದಿದೆಎಂಬಕಾರಣಕ್ಕೆಅನೇಕರುಇವತ್ತುಇಂಗ್ಲಿಷ್ನಪಠಣಕ್ಕೆಅಣಿಯಾಗಿದ್ದಾರೆ. (ಕೆಲವುಅಪವಾದಗಳಿರಬಹುದು). ಈಕಾರಣಕ್ಕಾಗಿಯೇಇವತ್ತುಈನೆಲ…